sunrise industry
ನಾಮವಾಚಕ

ಉದಯೋನ್ಮುಖ ಕೈಗಾರಿಕೆ; ಹೊಸದಾಗಿ ಸ್ಥಾಪಿತವಾದ ಯಾವುದೇ ಕೈಗಾರಿಕೆ, ಮುಖ್ಯವಾಗಿ ಇಲೆಕ್ಟ್ರಾನಿಕ್ಸ್‍ ಮತ್ತು ದೂರಸಂಪರ್ಕಗಳಿಗೆ ಸಂಬಂಧಿಸಿದ, ಉಚ್ಛ್ರಾಯ ತರುವುದೆಂದು ಭಾವಿಸಲಾದ ಕೈಗಾರಿಕೆ.